ಆತ್ಮೀಯರೇ,
ಸ್ನೇಹಿತರಾದ ಹಿರಿಯ ಶಿಕ್ಷಕರಾದ ಶ್ರೀ ಬಸವರಾಜ ತೇಲಿ ಗುರುಗಳು ಇಂಗ್ಲೀಷ್ ಭಾಷೆಯ ಪದ ಸಂಪತ್ತು ಹೆಚ್ಚಿಸಲು ಕೆಲವು ಅತಿ ಮುಖ್ಯವಾದ ಫೈಲ್ ಗಳನ್ನು ವಾಟ್ಸ್ ಮುಖಾಂತರ ಕಳಿಸಿದ್ದರು ,ಯಾಕೋ ಮನಸಿಗೆ ಸಮಾಧಾನ ಆಗಲ್ಲಿಲ್ಲ. ಯಾಕಂದ್ರೆ ಇವು ಎಲ್ಲಿ ಕಳೆದು ಹೋಗುತ್ತವೆಯೋ ಎಂಬ ಒಂದು ಕಡೆಯಾದರೆ, ವಾಟ್ಸ್ ಅಪ್ ನಲ್ಲಿ ಹಾಕಿದರೆ ಇವುಗಳು ಎಷ್ಟು ದಿನ ಸುರಕ್ಷಿತ ಎಂಬ ಜಿಜ್ಞಾಸೆ ಪ್ರಶ್ನೆ ನನ್ನನ್ನು ಕಾಡಿತು.ಅದಕ್ಕೆ ಅವನ್ನು ನನ್ನ ಬ್ಲಾಗ್ ನಲ್ಲಿ ಅಪಲೋಡ್ ಮಾಡಿತ್ತಿದ್ದೇನೆ.ಪ್ರಾಥಮಿಕ ಹಂತ ಆಂಗ್ಲಭಾಷಾ ಕಲಿಕೆಗೆ ಅತಿ ಉಪಯುಕ್ತಕರವಾದ ಮಾಹಿತಿ ನಿಮಗೂ ಸಿಗಲಿ ಎಂಬ ಆಶಾ ಮನೋಭಾವನೆಯೊಂದಿಗೆ ಈ ಸಾಹಿತ್ಯ ಬಳಸಿದರೆ ನನ್ನ ಶ್ರಮ ಸಾರ್ಥಕ ಎಂದು ಭಾವಿಸುತ್ತೇನೆ.
ಧನ್ಯವಾದಗಳು
ಇಂತಿ ನಿಮ್ಮ ಸೇವಾಕಾಂಕ್ಷಿ
Devusir
ಆಂಗ್ಲ ಭಾಷಾ ಸಾಹಿತ್ಯಕ್ಕಾಗಿ ಇಲ್ಲಿ👇 ಕೆಳಗೆ ಕ್ಲಿಕ್ಕಿಸಿ
Made English Easy [Kids]
h