ಆತ್ಮೀಯರೇ ಡಯಟ್ ಬೆಳಗಾವಿ ಯಲ್ಲಿ ರೂಪಿತಗೊಂಡ ಗಣಿತ ಪ್ರಯೋಗಾಲಯ ದ ಮಾದರಿಗಳ ತಯಾರಿಕೆ, ಬಳಕೆ ಹಾಗೂ ಅನ್ವಯಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಡಿಯೋಗಳನ್ನು ತಯಾರಿಸಲಸಗಿದೆ.ಈ ವಿಡಿಯೋಗಳನ್ನು ಈಗಾಗಲೇ DIET YOU TUBE ನಲ್ಲಿ ಅಪ್ಲೋಡ್ ಮಾಡಲಾಗಿದೆ.ಆ ವಿಡಿಯೋಗಳ ಲಿಂಕ್ ಗಳ ನ್ನು ತಮ್ಮಮಾಹಿತಿಗೆ ಹಂಚಿಕೊಳ್ಳಲಾಗಿದೆ.
Maths Lab Videos ( It open with google drive and after downloading you can access this file with xodo mobile app
plz note you can also download xodo mobile app from below link:
or
You can also view individual video by clicking below given links thank you
- ಆಯತದ ವಿಸ್ತೀರ್ಣ
- ಸಮಾಂತರ ಚತುರ್ಭುಜ
- ವರ್ಗದ ವಿಸ್ತೀರ್ಣ
- ತ್ರಾಪಿಜ್ಯದ ವಿಸ್ತೀರ್ಣ
- ವಜ್ರಾಕೃತಿಯ ವಿಸ್ತೀರ್ಣ
- ತ್ರಿಭುಜದ ವಿಸ್ತೀರ್ಣ
- ಪೈಥಾಗೊರಸ್ ಪ್ರಮೇಯ-1
- ಪೈಥಾಗೊರಸ್ ಪ್ರಮೇಯ-2
- ಪತಂಗದ ವಿಸ್ತೀರ್ಣ
- ತ್ರಿಕೋನಿಯ ಸಂಖ್ಯೆಗಳು
- ವೃತ್ತದ ವಿಸ್ತೀರ್ಣ
- ಪೈಥಾಗೊರಸ್ ಪ್ರಮೇಯ
- ಮಾಯಾಚೌಕ
- ಸುಡೋಕು
- ಸಂಭವನೀಯತೆ ಚಕ್ರ
- ಸಮತಲ (ಎರಡು ಆಯಾಮ)
- ನೇಪಿಯರ್ ಪಟ್ಟಿ
- ಅಪವರ್ತನ ವೃಕ್ಷ
- ಸಪ್ತಭುಜಾಕೃತಿಯ ಹೊರಕೋನಗಳು
- ತ್ರಿಭುಜದ ಹೊರಕೋನಗಳು
- ಅಷ್ಟಭುಜಾಕೃತಿ ಹೊರಕೋನಗಳು
- ತ್ರಿಭುಜದ ಒಳಕೋನಗಳ ಮೊತ್ತ
- ಷಡ್ಬುಜಾಕೃತಿಯಹೊರಕೋನಗಳು
- ಚತುರ್ಭುಜದ ಹೊರಕೋನಗಳು
- ದಶಭುಜಾಕೃತಿ ಹೊರಕೋನಗಳು
- ಚಕ್ರಿಯ ಚತುರ್ಭುಜ
- ನವಭುಜಾಕೃತಿಯಹೊರಕೋನಗಳು
- ಚತುರ್ಭುಜದ ಒಳಕೋನಗಳ ಮೊತ್ತ
- ಪಂಚಭುಜಾಕೃತಿಯ ಹೊರಕೋನಗಳು
- ತ್ರಿಭುಜದ ಹೊರಕೋನಗಳು ಮತ್ತು ಒಳ ಅಭಿಮುಖ ಕೋನಗಳ ಸಂಬಂಧ
- ಮಗ್ಗಿಯ ಸಹಾಯದಿಂದ ಬಹುಭುಜಾಕೃತಿಗಳ ಮತ್ತು ಅವುಗಳ ಕರ್ಣಗಳ ರಚನೆ
- (a-b)2=a2-2ab+b2ನಿತ್ಯಸಮೀಕರಣ
- (a+b)2 - (a-b)2 = 4ab ನಿತ್ಯಸಮೀಕರಣ
- (a+b+c)2 = a2 +b2 +c2 + 2ab+ 2bc + 2ac ನಿತ್ಯಸಮೀಕರಣಗಳು
- (a+b)2=a2+2ab+b2 ನಿತ್ಯಸಮೀಕರಣ
- (a+b) (a-b) = a2 – b2 ನಿತ್ಯಸಮೀಕರಣಗಳು
- ಸಮರೂಪತೆ ಮತ್ತು ಸರ್ವಸಮತೆ
- ಪರವಲಯ-1
- ಮೂಲ ಸಮಾನುಪಾತತೆಯ ಪ್ರಮೇಯ
- ಸಮರೂಪ ತ್ರಿಭುಜದ ರಚನೆ
- ಬಾ ಕೋ ಬಾ ಸಿದ್ಧಾಂತ
- ಕೋ ಬಾ ಕೋ ಸಿದ್ಧಾಂತ
- ಚಿನ್ಹೆಗಳ ಗುಣಾಕಾರ
- ಬಾ ಬಾ ಬಾ ಸಿದ್ಧಾಂತ
- ಲಂ ಕೋ ಕ ಬಾ ಸಿದ್ಧಾಂತ
- ವೃತ್ತದ ಮೇಲಿನ ಪ್ರಮೇಯ-1
- ವಿವಿಧ ತ್ರಿಭುಜದ ಒಳಕೋನಗಳು ಅಥವಾ ತ್ರಿಭುಜದ ವಿಧಗಳು
- ಪರವಲಯ
- ದತ್ತ ರೇಖಾಖಂಡವನ್ನು ವಿಭಾಗಿಸುವುದು
- ತ್ರಿಭುಜದ ರಚನೆಗೆ ಬೇಕಾದ ಬಾಹುಗಳ ಅಳತೆ
- ತ್ರಿಕೋನಮಿತಿ ಪೂರಕ ಕೋನಗಳು
- ಸೋಲಾರ್ ಗಡಿಯಾರ
- ಪೈ/ರೇಡಿಯನ್ ಗಡಿಯಾರ
- ಪೈ ನಕ್ಷೆ
- ತ್ರಿಕೋನಮಿತಿ ಅನುಪಾತಗಳ ಗುಣಲಬ್ಧ
- ಕ್ಯಾಲನೋ ಮೀಟರ್-1
- ಸಂಖ್ಯೆಗಳ ವ್ಯತ್ಯಾಸ
- ತ್ರಿಕೋನಮಿತಿ ನಿರ್ದಿಷ್ಟ ಕೋನಗಳ ಬೆಲೆಗಳು
- ವರ್ಗಪಾದ ಗೋಪುರ
- ವಿವಿಧ ಸಂಖ್ಯಾ ಗಣಗಳ ಸಂಬಂಧ
- ಅಪವರ್ತಿಸುವಿಕೆ
- ತ್ರಿಜ್ಯಾಂತರ ಖಂಡ ಮತ್ತು ತ್ರಿಜ್ಯಾಂತರ ಕಂಸ
- ಪೂರ್ಣಾಂಕಗಳ ಮೂಲಕ್ರಿಯೆಗಳು
- ಬಹುಭುಜಾಕೃತಿಯ ಒಳಕೋನಗಳ ಮೊತ್ತ
- ತ್ರಿಭುಜಪಾದ ಗೋಪುರದ ವಿಸ್ತೀರ್ಣ
- ಷಡ್ಭುಜಪಾದ ಪಟ್ಟಕ
- ಘನ ಸಿಲಿಂಡರ್
- ಸರ್ವಸಮ ವೃತ್ತಗಳು
- ಪಂಚಭುಜಪಾದ ಗೋಪುರ
- ವರ್ಗಪಾದ ಪಟ್ಟಕ
- ತ್ರಿಭುಜಪಾದ ಪಟ್ಟಕ
- ಸಮರೂಪ/ಏಕಕೇಂದ್ರಿಯ ವೃತ್ತಗಳು
- ಶಂಕುವಿನ ಭಿನ್ನಕದ ಘನಫಲ
- ಅರ್ಧಗೋಳ
- ಸಿಲಿಂಡರ್‌ನ ಭಾಗಗಳು
- ಟೊಳ್ಳಾದ ಶಂಕುವಿನ ಭಿನ್ನಕ.
- ತ್ರಿಭುಜಪಾದ ಗೋಪುರ(ಆಯ್ಲರ್‌ನ ಸೂತ್ರ)
- ವರ್ಗ ಘನ
- ಪಂಚಭುಜಪಾದ ಗೋಪುರ
- ಪೈ ರೂಲರ್
- ಶಂಕು
- ಪಂಚಭುಜಪಾದ ಪಟ್ಟಕ(ಆಯ್ಲರ್‌ನ ಸೂತ್ರ)
- ಗೋಳ
- ಚತುರ್ಭುಜದ ಒಳಕೋನಗಳ ಮೊತ್ತ
- ಪೈ ಬೆಲೆ ಸೂಚಕ/ಪರಿಧಿ ಮತ್ತು ವ್ಯಾಸ ಗಳ ಸಂಬಂಧ
- ಲ. ಸಾ. ಅ.
- ಸ್ತಂಬಲೇಖ(ಹಿಸ್ಟೋಗ್ರಾಮ್)
- ನಿರ್ದಿಷ್ಟ ಕೋನಗಳಿಗೆ ತ್ರಿಕೋನಮಿತಿ ಅನುಪಾತ
- ತ್ರಿಕೋನಮಿತಿ ಅನುಪಾತಗಳು
- ಬೀಜ ಗಣಿತದ ಮೂಲಕ್ರಿಯೆಗಳು
- ತ್ರಿಕೋನಮಿತಿ ನಿತ್ಯಸಮೀಕರಣಗಳು
- ಅಬ್ಯಾಕಸ್
- ಹೆಕ್ಸಾ ಪಜಲ್ 1
- ತ್ರಿಕೋನಮಿತಿ ಅನುಪಾತಗಳ ಸಂಬಂಧ
- ಸಂಭವನೀಯತೆ ದಾಳದ ಆಟ
- ಜುಡೋ ಕಿಟ್
- ಹೆಕ್ಸಾ ಪಜಲ್ 2
- ಭಿನ್ನರಾಶಿ ಮತ್ತು ಶೇಕಡಾ ಕ್ರಮ
- ವೃತ್ತ ಸ್ಪರ್ಶಕಗಳ ಪ್ರಮೇಯ 2
- ಪೂರ್ಣಾಂಕಗಳ ಮೂಲಕ್ರಿಯೆಗಳು
- ವೃತ್ತ ಖಂಡದಲ್ಲಿನ ಕೋನಗಳು
- ಸಮಾಂತರ ಸರಳ ರೇಖೆಗಳು ಪ್ಲೇಪೇರ್ ಆಧಾರ ಪ್ರತಿಜ್ಞೆ
- ವರ್ಗದ ಲಕ್ಷಣಗಳು
- ತ್ರಾಪಿಜ್ಯದ ಗುಣಲಕ್ಷಣಗಳು
- ಪತಂಗದ ಗುಣಲಕ್ಷಣಗಳು
- ಸಂಖ್ಯಾ ಪಜಲ್
- ಟ್ಯಾನ್ ಗ್ರಾಂ
- ಕೋನಗಳ ವಿಧಗಳು
- ಶೃಂಗಾಭಿಮುಖ ಕೋನಗಳು
- ಛಾಯಾ ಗೊಳಿಸಿದ ವೃತ್ತದ ಭಾಗದ ವಿಸ್ತೀರ್ಣ
- ಪೂರಕ ಮತ್ತು ಪರಿಪೂರಕ ಕೋನಗಳು
- ವಜ್ರಾಕೃತಿಯ ಗುಣಲಕ್ಷಣಗಳು
- ಆಯತದ ಗುಣಲಕ್ಷಣಗಳು
- ಸಮಾಂತರ ಚತುರ್ಭುಜದ ಲಕ್ಷಣಗಳು
- ಸಂಭವನೀಯತೆ ಚಂಡಿನ ಮಾದರಿ
- ವರ್ಗ ಘನದ ಘನಫಲ
- ರೋಮನ್ ಸಂಖ್ಯಾ ಪದ್ಧತಿ
- ತ್ರಿಭುಜದ ಒಳಕೋನಗಳ ಮೊತ್ತ
- ಆಯತ ಘನದ ಘನಫಲ
- ರೇಖಾಖಂಡಗಳಿಂದ ಉಂಟಾದ ಸಮತಲ
- ಅಪವರ್ತ್ಯಗಳು
- ಸಿಲಿಂಡರಿನ ಘನಫಲ
- ಡೈಸ್ ಮಾದರಿ
- ಲ. ಸಾ. ಅ. ಮತ್ತು ಮ. ಸಾ. ಅ.
- ಆಲ್ಜಿಬ್ರಾ ಸ್ಲೈಡ್
- ವೃತ್ತಾಕಾರದ ಜಿಯೋ ಹಲಗೆ
- ಜಾಮಿತಿ ಪೆಟ್ಟಿಗೆ
- ತ್ರಿಕೋನಮಿತಿ ಯೂನಿಟ್ ಸರ್ಕಲ್
- ಬಹುಭುಜಾಕೃತಿಯ ಸುತ್ತಳತೆ
- ಶಂಕುವಿನ ಭಾಗಗಳು ಸರ್ಕಲ್
- ಅನುಕ್ರಮ ಸಂಖ್ಯೆಗಳ ಮೊತ್ತ ವರ್ಗ ಸಂಖ್ಯೆ
- ಶಂಕುವಿನ ಭಾಗಗಳು
- ಶಂಕುವಿನ ಭಾಗಗಳು
- ಶಂಕುವಿನ ಭಾಗಗಳು
- ಸಿಲಿಂಡರ್‌ನ ಮೇಲ್ಮೈ ವಿಸ್ತೀರ್ಣ ಮತ್ತು ಘನಫಲ
- ಶಂಕುವಿನ ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲ
- ಶಂಕುವಿನ ಭಿನ್ನಕದ ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲ
- ವರ್ಗ ಸಂಖ್ಯೆಗಳು ಮತ್ತು ವರ್ಗಮೂಲಗಳು
- ಅಲ್ಫಾ ಸಂಖ್ಯಾಸೂಚಕಗಳು
- 3d ಬಾಕ್ಸ್
- ಕುದುರೆ/ಆಕಳು ಮೇಯುವ ಪ್ರದೇಶದ ವಿಸ್ತೀರ್ಣ
- ವರ್ಗಘನದ ವಿಸ್ತೀರ್ಣಗಳು ಮತ್ತು ಘನಫಲಗಳು
- 9 ಕಡ್ಡಿ ಪಝಲ್
- ಸ್ಕ್ವೇರ್ ಪಝಲ್
- 8 ಕಡ್ಡಿ ಪಝಲ್
- ನಿರ್ದೇಶಾಂಕಗಳು
- ಸ್ಟೊಮಾಚಿಯಾನ
- ಕೊಠಡಿಯೊಂದರಲ್ಲಿ ಇರಬಹುದಾದ ಉದ್ದದ ಸರಳು
- ಜಿಯೋ ಹಲಗೆ
- ಗ್ರಾಫಿಕಲ್ ಜಿಯೋ ಬೋರ್ಡ್
- ಟವರ್ ಆಫ್ ಹನೋಯ್
- ಬಹುಪದೋಕ್ತಿಗಳು
- ವರ್ಗಪಾದ ಗೋಪುರದ ವಿಸ್ತೀರ್ಣ
- ಸ್ಕ್ವೇರ್ ಪಝಲ್
- ಜೋಡಿಸಿದ ಘನಾಕೃತಿ-4
- ತ್ರಿಭುಜಪಾದ ಗೋಪುರದ ವಿಸ್ತೀರ್ಣ
- ವರ್ಗಪಾದ ಪಟ್ಟಕದ ವಿಸ್ತೀರ್ಣ
- ಕೊಠಡಿಯೊಂದರ ವಿಸ್ತೀರ್ಣ ಮತ್ತು ಘನಫಲ
- ಮೂಲಕ್ರಿಯೆಗಳು
- ಜೋಡಿಸಿದ ಘನಾಕೃತಿ-1
- ಜೋಡಿಸಿದ ಘನಾಕೃತಿ-2
- ಜೋಡಿಸಿದ ಘನಾಕೃತಿ-3
- ಜೋಡಿಸಿದ ಘನಾಕೃತಿ-5
- ಪ್ಲೆಟೋನಿಕ್ ಘನಾಕೃತಿ ಚತುರ್ಮುಖ ಘನ
- ಷಣ್ಮುಖ ಘನ
- ಅಷ್ಟಮುಖ ಘನ
- ದ್ವಾದಶ ಮುಖಘನ
- ವಿಂಶತಿ ಘನ
- ಅಪವರ್ತನಗಳು
- ತ್ರಿಕೋನಮಿತಿ ಅನುಪಾತಗಳು
- ತ್ರಿಕೋನಮಿತಿ ಅನುಪಾತಗಳು
- ಸರಳರೇಖೆಯ ಪರಿಕಲ್ಪನೆ
- ಚುಕ್ಕಿ ಪಝಲ್-1
- ಚುಕ್ಕಿ ಪಝಲ್-2
- ಸಂಭವನೀಯತೆ ಕಪ್ ಮಾದರಿ
- ಬಹುಭುಜಾಕೃತಿಗಳ ವಿಸ್ತೀರ್ಣ (ಪಝಲ್)
- ವೃತ್ತದಲ್ಲಿನ ವೃತ್ತಗಳು ಪಝಲ್-1
- ಗ್ರಾಫ್ ಪಝಲ್ ಗೇಮ್
- ಬೆಂಕಿಕಡ್ಡಿ ಪಝಲ್ ಗೇಮ್
- ಮಾಯಾ ತ್ರಿಭುಜ
- ವೃತ್ತದಲ್ಲಿನ ವೃತ್ತಗಳು ಪಝಲ್-2
- ಬಾಕ್ಸ್ ಪಝಲ್
- ಲಂಬಕೋನ ತ್ರಿಭುಜಗಳು (ಪಝಲ್)
- ನಂಬರ್ ಪಝಲ್