ಆತ್ಮೀಯರೇ,
ಜೀವನ ಅಂದ್ರೆ ಏನು ಅಂತ ಅರ್ಥ ಮಾಡಿಕೊಳ್ಳೋ ಹೊತ್ತಿಗೆ ಜೀವನ ಮುಗಿದೇ ಹೋಗಿರುತ್ತದೆ. ಕೆಲವೊಮ್ಮೆ ಬದುಕಿನಲ್ಲಿ ನಿರಾಸೆ,ಸೋಲು ಬದುಕಿನ ಭರವಸೆಯನ್ನೇ ಕಡಿಮೆ ಮಾಡಬಹದು.ಅಂತ ಸಂದರ್ಭದಲ್ಲಿ ನಮಗೆ ಆಸರೆಯಾಗುವುದು ಭರವಸೆ ನೀಡುವ ವ್ಯಕ್ತಿ ಅಥವಾ ಸ್ಪೂರ್ತಿ ನೀಡುವ ನುಡಿಗಳು.ಇದಕ್ಕಾಗಿ ನನ್ನಲ್ಲಿರುವ ಖ್ಯಾತ ಲೇಖಕ ,ಬರವಣಿಗೆಯ ಮೋಡಿಗಾರ , ಪದಪುಂಜಗಳ ಮಾಯಕಾರ ದಿ!! ರವಿ ಬೆಳಗೇರೆ ಯ ಮೂರು ದ್ವನಿ ಮುದ್ರಿಕೆಯ ಧ್ವನಿ ಸುರುಳಿ ಯನ್ನು ಅಪ್ಲೋಡ್ ಮಾಡ್ತಾ ಇದ್ದಿನಿ. So ನೀವೂ ಕೇಳಿ ಬೇಸರ ಹೋಗುತ್ತೆ.ಬದುಕಿನ ಭರವಸೆ ಹೆಚ್ಚಾಗುತ್ತೆ ಅಂತ ಭಾವಿಸಿದ್ದೇನೆ. ಡೌನ್ಲೋಡ್ ಮಾಡಿಕೊಂಡು ಕೇಳಿ.ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿರಿ
ಇಂತಿ ನಿಮ್ಮ
Devusir
ಧ್ವನಿ ಸುರುಳಿ ಕೇಳಲು ಕೆಳಗೆ ಕ್ಲಿಕ್ಕಿಸಿ