ಆತ್ಮೀಯರೇ,
ಇಲ್ಲಿ ಕೆಲವೊಂದು ಲಭ್ಯವಿರುವ ಇಂಗ್ಲೀಷ್ ವ್ಯಾಕರಣದ ಪುಸ್ತಕಗಳನ್ನು ಹಾಗೂ ಕೆಲವೇ ಕೆಲವು ಕಾದಂಬರಿಗಳನ್ನು ನೆಚ್ಚಿನ ಓದುಗರಾದ ನಿಮಗೆ ಅಪ್ಲೋಡ್ ಮಾಡುತ್ತಿದ್ದೇನೆ.ನೀವೂ ಓದಿ ನಿಮ್ಮ ಸಲಹೆ ಸೂಚನೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಹಾಗೂ ನಿಮ್ಮ ಕಡೆ ಸಾಹಿತ್ಯಗಳನ್ನು ಲಭ್ಯವಿದ್ದಲ್ಲಿ ನನ್ನ ಇಮೇಲ್ ವಿಳಾಸಕ್ಕೆ ಕಳಿಸಿಕೊಡಿ ...
ಇಂತಿ ನಿಮ್ಮ ಸೇವಾಕಾಂಕ್ಷಿ
DEVUSIR
Email: devusir@gmail.com