ಆತ್ಮೀಯರೇ,
ಕರ್ನಾಟಕ ಶಿಕ್ಷಣ ಇಲಾಖೆಯು "ಕಲಿಕಾ ಚೇತರಿಕೆ" ಉಪಕ್ರಮ ಅನುಷ್ಠಾನಗೊಳಿಸಲು ಅದಕ್ಕೆ ಪೂರಕವಾಗಿ ೧೪ ದಿನಗಳ ಪಾಕ್ಷಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸೂಚಿಸಿದ್ದು, ಅದರ ಸುತ್ತೋಲೆ ಹಾಗೂ ಸಂಬಂಧಿಸಿದ ಕೈಪಿಡಿಯನ್ನು ತಾವೆಲ್ಲ ಕೆಳಗಿನ ಲಿಂಕ್ ಬಳಸಿ,ಪಡೆದುಕೊಳ್ಳಬಹುದು..
ಈ ಸಾಹಿತ್ಯವನ್ನು ತಾವೆಲ್ಲ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ..
ಇಂತಿ ತಮ್ಮ ಸೇವಾಕಾಂಕ್ಷಿ
DEVUSIR
9845690036
CLICK BELOW LINK FOR DETAILED INFORMATION