ಜಂಜಾಟದ ಧಾವಂತದ ಬದುಕಿನಲ್ಲಿ ಪರಿಸರ ಸೌಂದರ್ಯವನ್ನು ಅಸ್ವಾದಿಸುವದನ್ನೇ ಮರೆತಿದ್ದೇವೆ ಅಲ್ವಾ?
ವಾಟ್ಸ್ ಅಪ್ ಸ್ನೇಹಿತರ ಕೃಪೆಯಿಂದ ಸಿಕ್ಕ ಲಿಂಕ್ ಒಂದನ್ನು ಪೋಸ್ಟ್ ಮಾಡ್ತಾ ಇದ್ದಿನಿ..ಕೆಳಗಿನ ಲಿಂಕ್ ನ್ನು open ಮಾಡಿದಾಗ ,ವಿವಿಧ ಹಕ್ಕಿಗಳು ಕಾಣ ಸಿಗುತ್ತವೆ. ಅವುಗಳ ಒತ್ತಿ ಬಿಟ್ಟರೆ ಸಾಕು ಅವುಗಳ ಇಂಪಾದ ಕೂಗುವಿಕೆ ಧ್ವನಿ ಕೆಳಬಹುದು.ನನಗಂತೂ ಖುಷಿ ನೀಡಿದೆ. ನೀವೂ ಪ್ರಯತ್ನಿಸಿ....
ಧನ್ಯವಾದಗಳು
ಲಿಂಕ್ ಗಾಗಿ ಕೆಳಗೆ ಕ್ಲಿಕ್ಕಿಸ