ಕಲಿಕಾ ಚೇತರಿಕೆ ಉಪಕ್ರಮದ ಪರಿಷ್ಕೃತ ಸಾಹಿತ್ಯ (ನಲಿಕಲಿ ಯಿಂದ 9 ನೇ ತರಗತಿಯವರೆಗೆ)


 ಆತ್ಮೀಯರೇ,

ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ "ಕಲಿಕಾ ಚೇತರಿಕೆ "  ಉಪಕ್ರಮವು 2022-23 ನೇ ಸಾಲಿನಿಂದ ಅನುಷ್ಠಾನಗೊಳ್ಳುತ್ತಿದ್ದು, ಕೋವಿಡ್ ಕಾರಣದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ,ಸದ್ಯ ಶಿಕ್ಷಕರಿಗೆ ಇತರೆಲ್ಲಾ ಇಲಾಖೆಗಳಿಗಿಂತ ಹೆಚ್ಚಿನ ಸವಾಲುಗಳಿವೆ ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಕಲಿಕಾ ನಷ್ಟವನ್ನು ಸರಿದೂಗಿಸಲು ,ಇಲಾಖೆಯ ಹಿರಿಯ ಅಧಿಕಾರಿಗಳಾದಿಯಾಗಿ,ನಮ್ಮ ಸರಕಾರಿ ಶಾಲೆಯ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರಿಂದಲೇ ಅತಿ ಕಡಿಮೆ ಅವಧಿಯಲ್ಲಿ ಈ ಉಪಕ್ರಮದ  ಸಾಹಿತ್ಯ ರಚನೆಯಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆ ವಿಷಯ.ಈ ನಿಟ್ಟಿನಲ್ಲಿ ನಾವೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ನಮ್ಮ ಶಿಕ್ಷಕರ ಶ್ರಮ ಸಾರ್ಥಕವಾಗುವುದರ ಜೊತೆಗೆ ಇಲಾಖೆಯ ಆಶಯ ಈಡೇರುವುದು.ನಿಮ್ಮ ಅನುಕೂಲಕ್ಕಾಗಿ " ಕಲಿಕಾ ಚೇತರಿಕೆ" ಸಾಹಿತ್ಯವನ್ನು ನನ್ನ ಬ್ಲಾಗ್ ನಲ್ಲಿ ಅಪಲೋಡ್ ಮಾಡುತ್ತಿದ್ದೇನೆ. ಇದು ತಮಗೆ ಸದುಪಯೋಗವಾಗಲೆಂಬುದು ನನ್ನಯ ಆಶಯ .

ಇದರಲ್ಲಿ ನಲಿಕಲಿಯಿಂದ ಹಿಡಿದು 9 ನೇ ತರಗತಿಯವರೆಗೆ ತರಗತಿವಾರು ಸಾಹಿತ್ಯಗಳನ್ನು ತಮ್ಮ ಮೋಬೈಲ್ ನಲ್ಲಿ ಸುಲಭವಾಗಿ ಡೌನಲೋಡ್ ಮಾಡಿಕೊಳ್ಳಬಹುದು.ಸಲಹೆ ಸೂಚನೆಗಳಿದ್ದರೆ ದಯಮಾಡಿ ಮಾಹಿತಿ ನೀಡಿರಿ 

ನಿಮ್ಮ ಸೇವಾಕಾಂಕ್ಷಿ 
DEVUSIR

9845690036


  •     NALIKALI          ( ವಿದ್ಯಾ ಪ್ರವೇಶ ಹಾಗೂ ನಲಿಕಲಿ ತರಗತಿ)
  •                  4TH STANDARD ( 4ನೇ ತರಗತಿಯ ಎಲ್ಲಾ ವಿಷಯಗಳು)
  •                 5TH STANDARD ( 5ನೇ ತರಗತಿಯ ಎಲ್ಲಾ ವಿಷಯಗಳು)
  •                 6TH STANDARD ( 6ನೇ ತರಗತಿಯ ಎಲ್ಲಾ ವಿಷಯಗಳು)
  •                 7TH STANDARD ( 7ನೇ ತರಗತಿಯ ಎಲ್ಲಾ ವಿಷಯಗಳು)
  •                 8TH STANDARD  ( 8ನೇ ತರಗತಿಯ ಎಲ್ಲಾ ವಿಷಯಗಳು)
  •                 9TH STANDARD ( 9ನೇ ತರಗತಿಯ ಎಲ್ಲಾ ವಿಷಯಗಳು)

ಪರಿಷ್ಕೃತ ಸಾಹಿತ್ಯವು ಶಿಕ್ಷಣ  ಇಲಾಖೆಯಿಂದ ಬಿಡುಗಡೆಯಾಗಿದ್ದು, ತಾವು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಪರಿಷ್ಕೃತ ಕಲಿಕಾ ಚೇತರಿಕೆ ಸಾಹಿತ್ಯಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕಿಸಿ.....
                                 

Post a Comment

0 Comments
* Please Don't Spam Here. All the Comments are Reviewed by Admin.