ಆತ್ಮೀಯ ಶಿಕ್ಷಕರೇ,
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಣ್ಣೂರ ಬೆಳಗಾವಿ ಇಲ್ಲಿ ವಿನೂತನವಾಗಿ ರೂಪಿತವಾಗಿರುವ ಗಣಿತ ಪ್ರಯೋಗಾಲಯದಲ್ಲಿ ತಯಾರಿಸಲಾದ ಮಾದರಿಗಳ ಬಳಕೆಯ ಪ್ರಾತ್ಯೇಕ್ಷಿಕೆ ವಿಡಿಯೋಗಳನ್ನು Principal,DIET Mannur Belagavi youtube channel ನಲ್ಲಿ ಅಪ್ಲೋಡ್ ಮಾಡಲಾಗಿದೆ.ಎಲ್ಲ ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ ..ಹಾಗೇಯೇ Principal,DIET Mannur Belagavi youtube channel subscribe ಆಗಲು ತಿಳಿಸಿದೆ.
ಈ ಕಾರ್ಯದಲ್ಲಿ ವಿಶೇಷವಾಗಿ ನೇತೃತ್ವ ವಹಿಸಿದ ಪ್ರಾಂಶುಪಾಲರಾದ ಶ್ರೀ ಎಂ.ಎಂ.ಸಿಂಧೂರ ಸರ್ ಹಾಗೂ ಮಾರ್ಗದರ್ಶನ ನೀಡಿದ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ.ರಾಜೇಂದ್ರ ತೇರದಾಳ & ಸಹಾಯ ಸಹಕಾರ ನೀಡಿದ ಶ್ರೀ .ಎಂ.ವೈ ರಾವುಳ (Rtd lect DIET Bgm) ,ಶ್ರೀ ದಿಲೀಪಕುಮಾರ ಕಾಳೆ (ಚಿತ್ರಕಲಾ ಉಪನ್ಯಾಸಕರು DIET Bgm) & ಗಣಿತ ಪ್ರಯೋಗಾಲಯದ ನೋಡಲ್ ಅಧಿಕಾರಿಗಳಾದ ಶ್ರೀಮತಿ ವಾಸಂತಿ ಎಲ್ ಬೆರಗೇರ (DIET Bgm) ಮೇಡಂ ಅವರಿಗೆ ಕೃತಜ್ಞತೆಗಳು
ಬಹಳ ಮುಖ್ಯವಾಗಿ ಈ ಗಣಿತ ಪ್ರಯೋಗಾಲದ ತಯಾರಿ ,ವಿಡಿಯೋ ತಯಾರಿಕೆಯಲ್ಲಿ ಮನಃಪೂರ್ವಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಸಂಪನ್ಮೂಲ ಶಿಕ್ಷಕರ ತಂಡಕ್ಕೆ ಹಾಗೂ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು..
ಕೆಳಗಿನ ಲಿಂಕ್ ನ್ನು ಕ್ಲಿಕ್ಕಿಸಿ ವಿಡಿಯೋಗಳನ್ನು ವಿಕ್ಷಿಸಿ,ಹಿಮ್ಮಾಹಿತಿ ನೀಡಬೇಕಾಗಿ ವಿನಂತಿ
ವಂದನೆಗಳೊಂದಿಗೆ
ನಿಮ್ಮ ಶ್ರೀರಕ್ಷೆಯಲ್ಲಿ
Devusir
ಮೋ:9845690036
It's very nice and fantastic work done by Diet principal shindur sir and team ..it's a very proud to belgavi district also ...
ReplyDeleteSuper work sir it is very useful to us sir tqs sir
ReplyDeleteReally very Great work sir ,it is very helpful and appreciative for our teachers to achieve competence of teaching learning process and for our students it is like fun full learning 👌👌💐💐💐
ReplyDeleteGreat work sir
ReplyDeleteVery interesting concepts sir
ReplyDeleteExcellent work sir!It is very intresting and helpful for teachers to achieve learning indicators of maths so effectively..as well as students to learn with comprehension and fun..Thank you sir and congrats to your whole team..keep up the good work...
ReplyDeleteSuper work sir it is very useful to us and students sir. Thank you so much sir.
ReplyDeleteFantastic work done sir it's really helpful for us.
ReplyDeleteGreat personality and great work sir it's really helpful
ReplyDeleteSooooper sir thanQ.
ReplyDeleteVery useful sir nice work. Once again thank you sir..
ReplyDeleteಉತ್ತಮ ಮಾದರಿಗಳು teachers ಗೆ ಉಪಯುಕ್ತ ವಾಗಲಿದೆ ಧನ್ಯವಾದಗಳು sir
ReplyDeleteGood videos helpful to all mathematics teachers
ReplyDeleteModels are very useful, inspiring, to all the mathematics teachers, special thanks to principal sir & all the teachers involved in doing this great work.
ReplyDeleteVery nice work sir
ReplyDeleteSmall Videos are always helpful....good job sir
ReplyDeletePurpose of Diet is Endeavoured👌 It needs to be relished by all concerned 👍💐
ReplyDeleteVery usefull sir. Good job sir👍🙏🙏
ReplyDeleteR/Sir WONDERFUL & UNIQUE WORK EXICUTION By Belgaum DIET DDPI ( Devp) & all staff & by all Res Tchrs .....
ReplyDeleteThe models prepared by RPs & presentation is very nice n useful to both tchrs n kids .... Mathematics concepts R cleared in a nutshell... our wholehearted Congratulations to Whole TEAM 🙏🙏🙏🙏🙏
👌👌
ReplyDeleteಸಾಹೇಬರ ತುಂಬಾ ಸರಳತೆಯಿಂದ ಅರ್ಥಪೂರ್ಣವಾಗಿದೆ ನಿಮಗೊಂದು ಹೃದಯ ತುಂಬಿ 🙏🙏🙏
ReplyDeleteಸಾಹೇಬರು ಯಾವುದೇ ಹುದ್ದೆ ಅಲಂಕರಿಸಲಿ ಆ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಿದ್ದಾರೆ ಅವರಿಗೆ ಆ ದೇವರು ಇನ್ನೂ ಉತೂಂಗಕ್ಕೆ ಬೇಳಿಸಲಿ ಎಂದು ಪ್ರಾರ್ಥಿಸುವೆ
ReplyDeleteTo teach with ply Nice mathematics videos.....seen to me
ReplyDeleteVery nice & Useful models.🙏🙏
ReplyDeleteExcellent work done sir.🙏💐
ReplyDeleteSuper work sir It is useful models
ReplyDeleteVery useful to teachers and students too.. the very good work sir and all team..
ReplyDeleteVery usefull for Primary and High school Maths teachers. Really its great work. ಗಣಿತದ ಎಲ್ಲ ಮಾದರಿಗಳನ್ನು ಬಹಳ ಅಚ್ಚುಕಟ್ಟಾಗಿ ವಿಡಿಯೋಗಳನ್ನು ಮಾಡಲು ಸಹಕರಿಸಿದ ನಮ್ಮ DIET ಪ್ರಾಂಶುಪಾಲರಿಗೆ,ಉಪನ್ಯಾಸಕರಿಗೆ ಹಾಗೂ ಶಿಕ್ಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು.🙏🙏
ReplyDeleteits very good work sir .it is usefull to all teachers and students also. congratulations sir and your team
ReplyDelete