ಆತ್ಮೀಯರೇ,
ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ. ಕಲಿಕೆಯು ಜೀವನದುದ್ದಕ್ಕೂಕಲಿಸುತ್ತಾ ಸಾಗುತ್ತದೆ.ಬಹುಶಃ ಈ ಜೀವನ ಕಲಿಸಿದಷ್ಟು ಬೇರೆ ಯಾರೂ ಕಲಿಸುವುದಿಲ್ಲ. ನಮ್ಮ ವೈಯಕ್ತಿಕ ವ್ಯಕ್ತಿತ್ವ ಅಭಿವೃದ್ಧಿಗೆ ಅನುಕೂಲವಾಗಲೇಂದು ಕೆಲವು ವಾಟ್ಸ್ ಅಪ್ ಗುಂಪುಗಳನ್ನು ರಚಿಸಲಾಗಿದೆ. ಗುಂಪಿನ ನಿಯಮಗಳನ್ನು ಆಧರಿಸಿ, ತಾವು ಕೂಡ ವಿಷಯಗಳನ್ನು ಹಂಚಿಕೊಂಡರೆ ಅದಕ್ಕಿಂತ ಹೆಚ್ಚಿನ ಸಂತೋಷ ಯಾವುದಿಲ್ಲೆವೆಂದು ಭಾವಿಸುತ್ತೇನೆ. ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ಕಿಸಿ, ನಿಮಗಿಷ್ಟವಾದ ಗುಂಪು ಸೇರಿಕೊಳ್ಳಿ ,ನಿಮ್ಮ ಸ್ಣೆಹಿತರಿಗೆ ಹಂಚಿಕೊಂಡು, ಒಳ್ಳೆಯ ಸಮಾಜ ನಿರ್ಮಿಸಲು ಅಭಿಯಾಗೋಣ."ಉತ್ತಮ ಸಮಾಜದತ್ತ ನನ್ನ ನಡೆ" .ನಿಮ್ಮ ಸಲಹೆ ಸೂಚನೆಗಳನ್ನು ನಮಗೂ ತಿಳಿಸಿ ಕೊಡಿ...
ವಂದನೆಗಳೊಂದಿಗೆ
ನಿಮ್ಮ ಸೇವೆಯಲ್ಲಿ
ದೇವು
ಮೋ:9845690036
Nature is Best teacher .ಈ ನಿಸರ್ಗ ಅದೆಷ್ಟೋ ಕುತೂಹಲ ವಿಷಯಗಳು ಸೇರಿಕೊಂಡಿವೆ ಅಂತಹ ವಿಷಯಗಳನ್ನು ತಿಳಿಯುತ್ತಾದ ನಿಸರ್ಗವನ್ನು ಸ್ಮರಿಸುತ್ತಾ ಜೀವನದ ರುಚಿಯಯನ್ನು ಸವಿಯುತ್ತಾ ಹೋಗೋಣ ನಿಮ್ಮಲ್ಲಿ ಕುತೂಹಲ ವಿಷಯಗಳಿದ್ದರೆ ನೀವೂ ಕೂಡ ಹಂಚಿಕೊಳ್ಳಿ ,ಮಾಹಿತಿಗಾಗಿ ಕೆಳಗಿನ ಹೆಸರಿನ ಮೇಲೆ ಕ್ಲಿಕ್ ಮಾಡಿ, ಗುಂಪು ಸೇರಿರಿ
ನಮ್ಮ ಪೂರ್ವಜರ ಕಥೆಗಳನ್ನು ಕೇಳಿ ಬೆಳೆದ ನಮಗೆ ಈಗ ಯು ಟ್ಯೂಬ್ ನಮಗೆ ಅಜ್ಜ ಅಮ್ಮ ಆಗಿ ಹೋಗಿದೆ. ಈ ನಿಟ್ಟಿನಲ್ಲಿ ನಿಮಗಾಗಿ ದಿನಕ್ಕೊಂದು ಕಥೆಗಳನ್ನು ಅಪ್ಲೋಡ್ ಮಾಡಲಾಗುತ್ತದೆ.ನಿಮ್ಮಲ್ಲಿ ವ್ಯಕ್ತಿತ್ವಕ್ಕೆ ಪೂರಕವಾದ , ಉತ್ತಮ ಕಥೆಗಳಿದ್ದರೆ ಹಂಚಿಕೊಳ್ಳಬೇಕಾಗಿ ವಿನಂತಿ.. ಈ ಗುಂಪು ಸೇರಲು ಕೆಳಗಿನ ಹೆಸರಿನ ಮೇಲೆ ಕ್ಲಿಕ್ ಮಾಡಿ, ಗುಂಪು ಸೇರಿರಿ
ಆರೋಗ್ಯವೇ ಭಾಗ್ಯ ೆಎನ್ನುವ ನಿಟ್ಟಿನಲ್ಲಿ ನಮಗೆ ಚಿರಪರಿಚಿತವಾಗಿರುವ ಆಹಾರ ಪದಾರ್ಥಗಳಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ.ಸಾವಿಗಾಗಿ ಹೆದರೋದು ಬೇಡ .ಸಾವನ್ನು ಜಯಸುವಂತ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳೊಣ.ನಿಮ್ಮ ಸಲಹೆಸೂಚನೆಗಳಿಗಾಗಿ ಸದಾ ಸ್ವಾಗತ. ಕೆಳಗಿನ ಹೆಸರಿನ ಮೇಲೆ ಕ್ಲಿಕ್ ಮಾಡಿ, ಗುಂಪು ಸೇರಿರಿ