ಡಯಟ್ ಬೆಳಗಾವಿ ವತಿಯಿಂದ ಅನಾವರಣಗೊಂಡ ಕೈಪಿಡಿಗಳು & ಸಾಹಿತ್ಯ



ಆತ್ಮೀಯ ಸ್ನೇಹಿತರೇ,

                                 ಡಯಟ್ ಬೆಳಗಾವಿ ವತಿಯಿಂದ ಕೋರೋನಾ ದ  ಸಮಯದಲ್ಲಿ ಹೊರ ತಂದಿರುವ ಸಾಹಿತ್ಯಗಳನ್ನು ನಿಮ್ಮ ಓದಿಗಾಗಿ ನನ್ನ ಬ್ಲಾಗ್ ನಲ್ಲಿ ಅಪ್ಲೋಡ್ ಮಾಡುತ್ತಿರುವದು ನನಗೆ ಹೆಮ್ಮೆ ತರಿಸಿದೆ. " ಮನಸಿದ್ರೆ ಮಾರ್ಗ ೆ ಎನ್ನುವಂತೆ  ಸನ್ಮಾನ್ಯ ಶ್ರೀ.ಎಂ.ಎಂ.ಸಿಂಧೂರ ಸರ್ ರವರ ನೇತೃತ್ವ & ಮಾರ್ಗದರ್ಶನ   ಹಾಗೂ ಸಾಹಿತ್ಯ ರಚನೆಯಲ್ಲಿ  ಸಂಪೂರ್ಣವಾಗಿ  ತೊಡಗಿಸಿಕೊಂಡ ಡಯಟ್ ನ ಹಿರಿಯ   ಉಪನ್ಯಾಸಕರಾದ ಶ್ರೀ ರಾಜೇಂದ್ರ ತೇರದಾಳ ಸರ್ ಅವರಿಗೆ ಹೃದಯ ಪೂರ್ವಕ ವಂದನೆಗಳು ಪರೋಕ್ಷವಾಗಿ ಸಹಾಯ ಸಹಕಾರ ನೀಡಿದ ಡಯಟ್ ನ  ಎಲ್ಲ ಸಿಬ್ಬಂದಿ ಯವರಿಗೂ ವಂದನೆಗಳು.

                 ಈ ಸಾಹಿತ್ಯ ರಚನೆಯಲ್ಲಿ  ಸಹಕಾರ ನೀಡಿದ  ಎಲ್ಲಾ ಸಂಪನ್ಮೂಲ  ಸ್ನೇಹಿತರಿಗೆ  ನನ್ನ ವೈಯಕ್ತಿಕ ಅಭಿನಂದನೆಗಳು ಜೊತೆಗೆ ನನ್ನ ಬ್ಲಾಗ್ ಓದುಗರಾದ ತಮಗೂ ನನ್ನ  ವಂದನೆಗಳು

ಸದಾ ನಿಮ್ಮ ಸೇವೆಯಲ್ಲಿ
DEVUSIR 

CELL: 9845690036

  ಈ ಕೆಳಗೆ ತೋರಿಸಿರುವ ಸಾಹಿತ್ಯದ ಹೆಸರಿನ ಮೇಲೆ ಕ್ಲಿಕ್ಕಿಸಿ ನೀವೂ ಕೂಡ ಡೌನ್ ಲೋಡ್ ಮಾಡಿಕೊಳ್ಳಬಹುದು.

ಗಮನಿಸಿ: ಗುಲಾಬಿ ಬಣ್ಣದಿಂದ ತೋರಿಸಿದ ಲಿಂಕ್‌ ಗಳು ಹೊಸದಾಗಿ ಸೇರ್ಪಡೆಯಾಗಿರುವಂತಹವು 

1] ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಣ್ಣೂರ -ಕೈಪಿಡಿ (Brochure) 

2] ನಲಿ ಕಲಿ -ಕೈಪಿಡಿ (Brochure)

3]ರಚನಾವಾದ (ಸಿ.ಸಿ.ಇ) ಕೈಪಿಡಿ (Brochure) 

4] ಸಮನ್ವಯ ಶಿಕ್ಷಣ -ಕೈಪಿಡಿ (Brochure)

5] ರಾಷ್ಟ್ರೀಯ ಶಿಕ್ಷಣ ನೀತಿ- ಕೈಪಿಡಿ (Brochure)

6] ಸಮನ್ವಯ ಸಂಭ್ರಮ  ಸಾಹಿತ್ಯ

7] ಗಣಿತ ಪ್ರಯೋಗಾಲಯ ಸಾಹಿತ್ಯ

8]ವೃತ್ತಿ ದರ್ಶಿನಿ *Newly updated



Post a Comment

4 Comments
* Please Don't Spam Here. All the Comments are Reviewed by Admin.