ಆತ್ಮೀಯ ಶಿಕ್ಷಕರೇ
ಅತಿ ಶೀಘ್ರದಲ್ಲೇ ಸಿ.ಆರ್.ಪಿ/ಬಿ.ಆರ್.ಪಿ /ಶಿ.ಸಂಯೋಜಕರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಬೀಳಲಿದ್ದು, ಪರೀಕ್ಷಾ ತಯಾರಿ ನಿಟ್ಟಿನಲ್ಲಿ ಹಳೆಯ ವರ್ಷದ ಮೇಲಿನ ಹುದ್ದೆಗಳಿಗೆ ನಡೆಸಲಾದ ಪ್ರಶ್ನೆಪತ್ರಿಕೆಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಕೆಳಗೆ ನೀಡಿರುವ ಲಿಂಕ್ ನ್ನು Open ಮಾಡಿ ,ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಳ್ಳಬಹುದು
CRP/BRP/ECO OLD QUESTION PAPERS
ಸಿ.ಆರ್.ಪಿ/ಬಿ.ಆರ್.ಪಿ /ಶಿ.ಸಂಯೋಜಕರ ಹುದ್ದೆಗಳಿಗೆ ಹಾಗೂ ಮೇಲ್ವಿಚಾರಣೆ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಅವರು ನಿರ್ವಹಿಸಬೇಕಾದ ಜವಾಬ್ದಾರಿ ಹಾಗೂ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಮಾನ್ಯ ಆಯುಕ್ತರ ಆದೇಶವನ್ನು ಕೆಳಗಿನ ಲಿಂಕ್ ನ್ನು ಬಳಸಿ ಪಡೆದುಕೊಳ್ಳಬಹುದು..
MONITORING OFFICER,S JOB CHART FROM CRP TO ONWARDS
WISH YOU ALL THE BEST
ತಮ್ಮ ಸೇವಾಕಾಂಕ್ಷಿ
Devusir