ಆತ್ಮೀಯ ಶಿಕ್ಷಕರೇ, ಕೆ.ಆರ್.ಪಿ ಗಳೇ ಹಾಗೂ ಅನುಷ್ಠಾನಾಧಿಕಾರಿಗಳೇ
ಅಕ್ಟೋಬರ್ 1 ರಿಂದ ಪ್ರಾರಂಭವಾಗುವ ನಿಷ್ಠಾ 3.0 (1 ರಿಂದ 5 ನೇ ತರಗತಿಯವರೆಗೆ) ತರಬೇತಿ ರೂಪರೇಷೆ ,ಹಾಗೂ ಶಿಕ್ಷಕರು ಪಡೆಯುವ ಕೋರ್ಸಗಳ ಹೆಸರುಗಳನ್ನು ತಮ್ಮ ಮಾಹಿತಿಗಾಗಿ ಅಪ್ಲೋಡ್ ಮಾಡುತ್ತಿದ್ದೇನೆ.ಕಳೆದ ವರ್ಷದಂತೆ ಇದು ಕೂಡ ನಿಗದಿತ ಕಾಲಾವಧಿಯೊಳಗೆ ತರಬೇತಿ ಪಡೆಯವುದು ಕಡ್ಡಾಯವಾಗಿದೆ.ಈನಿಟ್ಟಿನಲ್ಲಿ ಅನುಷ್ಠಾನಾಧಿಕಾರಿಗಳು ಹಾಗೂ ಕೆ.ಆರ್.ಪಿಗಳು ಪೂರ್ವತಯಾರಿ ಮಾಡಿಕೊಳ್ಳಲು ಇಲ್ಲಿರುವ ಮಾಹಿತಿ ಅನುಕೂಲವಾಗುವುದು ಎಂದು ಭಾವಿಸಿದ್ದೇನೆ. ಇದರ ಕುರಿತು ಏನಾದರೂ ಸಲಹೆಗಳಿದ್ದರೆ ನನಗೆ ತಿಳಿಸಿ ಕೊಡಿರಿ
WISH YOU ALL THE BEST
THANK YOU .