ಆತ್ಮೀಯರೇ,
ಈಗಾಗಲೇ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಘೋಷಣೆಯಾಗಿದ್ದು ಈ ನಿಟ್ಟಿನಲ್ಲಿ ನಾವು ನೀವೆಲ್ಲ ಚುನಾವಣೆ ಕಾರ್ಯವನ್ನು ನೆರವೇರಿಸುವುದು ಅಗತ್ಯ ಹಾಗೂ ಕಡ್ಡಾಯವಾಗಿದೆ . ಈಗಾಗಲೇ ಮತಗಟ್ಟೆ ಅಧಿಕಾರಿಗಳ ತರಬೇತಿಗಳು ಕೂಡ ಪ್ರಾರಂಭವಾಗಿವೆ ಈ ನಿಟ್ಟಿನಲ್ಲಿ ಚುನಾವಣೆ ಕಾರ್ಯವನ್ನ ಸುಸೂತ್ರವಾಗಿ ಅಚ್ಚುಕಟ್ಟಾಗಿ ನಿರ್ವಹಿಸಲು PRO,APRO ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣೆ ಪ್ರಕ್ರಿಯೆ ವಿಧಿ ವಿಧಾನ ಮುಖ್ಯವಾದ ಅಂತಹ ಮಾಹಿತಿಯನ್ನು ಹಂಚಿಕೊಳ್ಳುವ ದೆಸೆಯಲ್ಲಿ ನಿಮಗಾಗಿ ಈ ಆನ್ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ತಾವೆಲ್ಲ ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.
ನೀವು ರಸಪ್ರಶ್ನೆಯ ಪ್ರಶ್ನೆ ಪ್ರಶ್ನೆಗಳಿಗೆ ಉತ್ತರಿಸಿದಾದ ಮೇಲೆ ನಿಮ್ಮ ಇಮೇಲ್ ವಿಳಾಸಕ್ಕೆ ಒಂದು ಡಿಜಿಟಲ್ ಪ್ರಮಾಣ ಪತ್ರ ಕೂಡ ಬರುತ್ತದೆ. ಆತ್ಮೀಯರೇ ಕೇವಲ ಒಂದು ಬಾರಿ ಉತ್ತರಿಸಲು ಅವಕಾಶವಿರುವುದರಿಂದ ಪ್ರಶ್ನೆಗಳನ್ನು ಚೆನ್ನಾಗಿ ಅರ್ಥೈಸಿಕೊಂಡು ಉತ್ತರಿಸಬೇಕು ನೀವು ಎಷ್ಟು ಹೆಚ್ಚು ಅಂಕಗಳನ್ನು ಪಡೆದುಕೊಳ್ಳುತ್ತೀರೋ ಅಷ್ಟು ಬದ್ಧತೆಯಿಂದ ಚುನಾವಣಾ ಕಾರ್ಯವನ್ನು ಪೂರ್ಣಗೊಳಿಸುವಿರಿ ಎಂಬುದು ನನ್ನ ಆಶಾ ಮನೋಭಾವ ನನ್ನದು.
ಈ ರಸಪ್ರಶ್ನೆಗೆ ಸಂಬಂಧಿಸಿದಂತೆ ಏನಾದರೂ ಹಿಮ್ಮಾಹಿತಿ ಅಥವಾ ಸಲಹೆಗಳಿದ್ದರೆ ಕೆಳಗೆ ಸೂಚಿಸಿದ ನನ್ನ ವಾಟ್ಸಪ್ ಸಂಖ್ಯೆ ಗೆ ಕಳಿಸಬಹುದು
ವಂದನೆಗಳೊಂದಿಗೆ
ಇಂತಿ ನಿಮ್ಮ
DEVUSIR
9845690036
Online Quiz ಗಾಗಿ ಈ ಕೆಳಗೆ ಕ್ಲಿಕ್ಕಿಸಿ