ಸಂಭ್ರಮ ಶನಿವಾರ ಅನುಷ್ಠಾನದ ಶಿಕ್ಷಕರ ಕೈಪಿಡಿಗಳು & ವಿದ್ಯಾರ್ಥಿಗಳ ಚಟುವಟಿಕೆ ಸಾಹಿತ್ಯ
0DevusirEducation World7:40 AM
ಆತ್ಮೀಯರೇ,
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬ್ಯಾಗ್ ರಹಿತ ದಿನಾಚರಣೆ ಹಿನ್ನೆಲೆಯಲ್ಲಿ ಶಾಲಾ ಹಂತದಲ್ಲಿ ನಿರ್ವಹಿಸಬೇಕಾದ ಚಟುವಟಿಕೆಗಳ ಮಾಹಿತಿ ಜೊತೆಗೆ ಶಿಕ್ಷಕರ ಅನುಕೂಲವಾಗಲೆಂದು ಡಿ.ಎಸ್.ಈ.ಆರ್.ಟಿ ವೆಬ್ ಸೈಟ್ ನಲ್ಲಿ ಅಪ್ಲೋಡ ಮಾಡಲಾಗಿದ್ದು ಸದರಿ ಮಾಹಿತಿ ಪಡೆಯಲು ಕೆಳಗಿನ ಲಿಂಕ್ ಗಳನ್ನು ತಾವು ಪಡೆದುಕೊಳ್ಳಬಹುದು.