ವಿವಿಧ ಕ್ರೀಡಾಂಗಣಗಳ ಅಳತೆಗಳು

ಆತ್ಮೀಯರೇ,
ಶಾಲಾ ಮಟ್ಟದಾಗಲಿ, ಕೇಂದ್ರ ಮಟ್ಟ ಅಥವಾ ತಾಲೂಕಾ ಮಟ್ಟದ ಕ್ರೀಡೆ ಹಾಗೂ ಆಟಗಳನ್ನು ಆಯೋಜಿಸಲು ಅನುಕೂಲವಾಗುವಂತ ವಿವಿಧ ಕ್ರೀಡಾಂಗಣಗಳ ಅಳತೆಯನ್ನು ಹಂಚಿಕೊಳ್ಳಲಾಗಿದೆ...
ಆಂಧ್ರ ಪ್ರದೇಶದ ದೈಹಿಕ ಶಿಕ್ಷಕರಾದ ಶ್ರೀ. ರಾಜೇಶ ಅಗೋಲಾ ರವರು ಬಹಳ ಉತ್ತಮವಾದ ಸಾಹಿತ್ಯ ವನ್ನುಬರಚಿಸಿದ್ದಾರೆ..ಜೊತೆಗೆ ವಿಡಿಯೋಗಳ ಲಿಂಕ್ ಗಳನ್ನು ಅಪ್ಲೋಡ್ ಮಾಡಿರುವುದು ವಿಶೇಷ.ತಾವೂ ಕೂಡ ಇದರ ಸದಾಶಯ ಪಡೆದುಕೊಂಡರೆ ಅವರ ಶ್ರಮ ಸಾರ್ಥಕ ಅಲ್ಲವೇ? ನಮಸ್ಕಾರ
ಈ ಕೆಳಗೆ ನೀಡಿರುವ ಲಿಂಕ್ ನ್ನು ಕ್ಲಿಕ್ಕಿಸಿ ಮಾಹಿತಿ ಪಡೆದುಕೊ ಳ್ಳಬಹುದು

ವಿವಿಧ ಕ್ರೀಡಾಂಗಣಗಳ ಅಳತೆಗಳು

Post a Comment

0 Comments
* Please Don't Spam Here. All the Comments are Reviewed by Admin.